acquired taste
ನಾಮವಾಚಕ

ಕಲಿತ ಅಭಿರುಚಿ; ಅರ್ಜಿತ ರುಚಿ; ಸ್ವಾಭಾವಿಕವಾಗಿ ಬಂದಿಲ್ಲದೆ, ಅಭ್ಯಾಸದಿಂದ ಯಾ ಅನುಭವದಿಂದ ಪಡೆದ ಅಭಿರುಚಿ, ವಿಷಯ.